ಅಂತರಾಷ್ಟ್ರೀಯ ಮಟ್ಟದಲ್ಲಿ ರಾಷ್ಟ್ರದ ಅಸ್ಮಿತೆಯನ್ನು ಕುಗ್ಗಿಸಲು ಪಾಕಿಸ್ತಾನ ಯಾವ್ಯಾವ ರೀತಿಯಲ್ಲಿ ಸಂಚು ಮಾಡುತ್ತದೆ ಮತ್ತು ಅದರ ಹಿಂದಿರುವ ಕೈಗಳು
ಯಾವ್ಯಾವ ಹಂತದಲ್ಲಿರುತ್ತವೆ ಅಂತ ಚಿಕ್ಕದಾಗಿ ಚಂದದ ರೀತಿಯಲ್ಲಿ ಈ ಸಿನೇಮಾದಲ್ಲಿ ತೋರಿಸಲಾಗಿದೆ.
ರಾಷ್ಟ್ರೀಯತೆ ಮತ್ತು ವಿಶ್ವಾಸಘಾತುಕತೆಯ ಅವ್ಯವಸ್ಥೆಯ ಜಾಲದಲ್ಲಿ ಸಿಲುಕಿರುವ ಯುವ ರಾಜತಾಂತ್ರಿಳಾಗಿ ನಟಿಸಿರುವ ಜಾನ್ಹವಿ ಕಪೂರ್ ಳ ಕಥೆ ಚಿತ್ರವನ್ನ ಕೊನೆಯ ವರೆಗೆ ಪ್ರೇಕ್ಷಕನನ್ನು ತೆಗೆದುಕೊಂಡು ಹೋಗೊದ್ರಲ್ಲಿ ಎರಡನೇ ಮಾತಿಲ್ಲ.
ನೋಡಿ ಒಂದ್ ಸಾರಿ ಟೈಮ್ ಸಿಕ್ರೆ..



Nice movie…
Yes Its was..