2018 ರಲ್ಲಿ ಬಿಡುಗಡೆಯಾಗಿದ್ದ ‘ತುಂಬಾಡ್’ ಸಿನೇಮಾ ಥೇಟರಿನಲ್ಲಿ ಬಹಳ ದಿನ ಇರಲೇ ಇಲ್ಲ.. ನಾವೂ ಆ ಟೈಮಲ್ಲಿ ಮಿಸ್ ಮಾಡ್ಕೊಂಡಿದ್ವಿ.. ದೊಡ್ಡ ಪರದೆಗೆಂದೆ ಮಾಡಿದಂಥ ಸಿನೇಮಾ ಇದು. ಆದರೆ ಯಾಕೊ ಗೊತ್ತಿಲ್ಲ ಪ್ರೇಕ್ಷಕರು ಈ ಸಿನೇಮಾಗೆ ಇನ್ನು ರೆಡಿ ಇದ್ದಿದ್ದಿಲ್ಲ ಅಂತ ಕಾಣ್ಸತ್ತೆ ಆ ಟೈಮಲ್ಲಿ.
ಆದರೆ ಈಗ ಮತ್ತೊಮ್ಮೆ’ತುಂಬಾಡ್’ ಅನ್ನು ರಿ ರಿಲೀಸ್ ಮಾಡಲಾಗಿದೆ ಪ್ರೇಕ್ಷಕರ ಒತ್ತಾಯದ ಮೇರೆಗೆ. ಈಗ ಹುಮ್ಮಸ್ಸು ಎಷ್ಟಿದೆಯಂದ್ರೆ ಕಳೆದ ಒಂದುವಾರದಿಂದ ಎಲ್ಲ ಶೋಗಳು ಫುಲ್ಲೊ ಫುಲ್ಲು.
ಕಥೆ ಬಗ್ಗೆ ಏನೂ ಮಾತಾಡೊವಂಘಿಲ್ಲ… ಸುಮ್ನೆ ನೋಡ್ಕೊಂಡು ಬನ್ನಿ
ಒಂದು ಲೈಫ್ ಟೈಮ್ ಎಕ್ಸಪೇರಿಯನ್ಸ್ ಅನ್ಕೊಬಹದು.
The master piece of Indian cinema.
ಮರೀದೆ ನೋಡಿ…
ಮುಂದೆ ಬೇಕಂದ್ರೂ ಥೇಟರಿನಲ್ಲಿ ನೋಡೊದಕ್ಕೆ ಆಗೋದಿಲ್ಲ (Only in theters)


