‘ಮೇಯಳಗನ್’ ಸಿನೇಮಾ ನೋಡಿದ ಗುಂಗು ಇನ್ನು ಮುಗಿದಿಲ್ಲಾ ಅದಾಗಲೇ ಮಿತ್ರರಾದ Abhijit Purohit ರ ʼಲಕ್ಷ್ಮೀʼ ಕಿರುಚಿತ್ರ ನೋಡಿದೆ ಅದೇ ಭಾವ, ಅದೇ ಊರು, ಅದೇ ಮನೆ.. ಬಟ್ ಬೇರೊಂದು ಧಾಟಿಯಲ್ಲಿದೆ.
ಎಲ್ಲೊ ಅಡಗಿದ್ದ ನೆನಪುಗಳು ಕಣ್ ಮುಂದೆ ಬಂಧೋದವು.. ಜೊತೆ ಜೊತೆಗೆ ಗಿಲ್ಟ್ ನ ಒಂದಷ್ಟು ಛಾಯೆ ಕಾಡೋದಕ್ಕೆ ಶುರು ಆಗಿದೆ. ಅದಕ್ಕೆ ಇರಬಹುದು ಅದಾಗಲೆ ಅದೆಷ್ಟೋ ಪ್ರಶಸ್ತಿಗಳನ್ನ ಕೂಡಾ ಪಡೆದುಕೊಂಡಿದೆ.
ಹೊಸತನಕ್ಕೆ ಅಂಟಿಕೊಳ್ಳಕ್ಕಾಗದೆ..
ನಡುವೆ ಸಿಕ್ಕಕೊಂಡ ಜೀವಗಳ ಕಥೆ ʼಲಕ್ಷ್ಮೀʼ .
ಟೈಮ್ ಆದಾಗ ನೋಡಿ.
37 ನಿಮಿಷದ ಚಿಕ್ ಚಿತ್ರ.
Amita ಅಕ್ಕ ಹಾಡು ಸಕ್ಕತ್ತಾಗಿ ಮೂಡಿ ಬಂದಿದೆ.. ಥ್ಯಾಂಕ್ಸ್.
Link :