ತಾರಸಿ ತೋಟ ಎಂಬ ಹೊಸದೊಂದು ಲೋಕ

..ಹೌದು ಕಳೆದೊಂದು ವರ್ಷದಿಂದ  ಸಿಕ್ಕಾ ಪಟ್ಟೆ ಇಷ್ಟದಿಂದ ಮಾಡಿದ‌ ಕೆಲವೇ ಕೆಲವು ಕೆಲಸಗಳಲ್ಲಿ ತಾರಸಿ ತೋಟವೂ ಒಂದು. ಹಳೆಯ ಕಾಲದ ಅಜ್ಜಿ, ಅಮ್ಮ ಇರುವಂಥವರ ಮನೆಗಳ ಹಿತ್ತಲ, ವರಾಂಡ, ಮನೆಯ ಮುಂದಿನ ಖಾಲಿ ಜಗವೊ ಇಲ್ಲ ಕಂಪೌಂಡ್ ಗೆ ಹತ್ತಿಕೊಂಡು ಒಂದಷ್ಟು ಗಿಡಗಳು ಇದ್ದಿರಲೇ ಬೇಕು.  ಒಂದಷ್ಟು ನೆರಳಿಗಾದರೆ ಇನ್ನೊಂದಷ್ಟು ಧಿಡಿರ್ ಅಡುಗೆಗೆ ಮತ್ತೊಂದಷ್ಟು ದೇವರ ಪೂಜೆಯ ಹೂವುಗಳಿಗೆ ಈ ಥರ ಹತ್ತು ಹಲವು ಬಗೆ ಬಗೆಯ ಗಿಡಗಳನ್ನು ಬೆಳೆಸುವ ಸರ್ವೇ ಸಾಮಾನ್ಯ ದೃಷ್ಯ ಎಲ್ಲರ ಮನೆಗಳಲ್ಲಿ ಕಂಡುಬರುವಂಥದ್ದು. ನಾಗರಿಕತೆ ಬೆಳೆಯುತ್ತಿದ್ದಂತೆ ಮನುಷ್ಯ ರೋಜಿ ರೋಟಿಕೆ ಡೌಡ್ ಮೇ ಓಡಾಡುವುದರ ನಡುವೆ ಈ ತರಹದ ಜೀವ ಕಳೆಯನ್ನು ಗುರುತಿಸುವುದನ್ನು, ಪ್ರಕೃತಿಗೆ […]

ತಾರಸಿ ತೋಟ ಎಂಬ ಹೊಸದೊಂದು ಲೋಕ Read More »