Bhool Bhulaiyaa 3

Cringe story with grate Casting team.

ಎಲ್ಲವೂ ಎಲ್ಲ ಕಾಲಕ್ಕೆ ಸಲ್ಲೊದಿಲ್ಲ ಅನ್ನೊದು ಇದೆ ಕಾರಣಕ್ಕೆ. ಒಂದು ಟೈಮ್‌ ಅಲ್ಲಿ ಸೂಪರ್‌ ಹಿಟ್‌ ಆದಂಥ ಈ ಸರಣಿಯ ಕಥೆಗಳು ಇವತ್ತು ಪ್ರೇಕ್ಷಕರ ಬಾಯಲಿ ಯಗ್ಗಾ ಬಿಗ್ಗಿಯಾಗಿ ಉಗ್ಸಿಕೊಳ್ತಿವೆ.

ಥೂ! ಹಬ್ಬದ ಟೈಮಿಗೆ ವೆಸ್ಟ್‌ ಆದ ಸಂಗತಿ.!!

ಸಿನೇಮಾದಲ್ಲಿ ಏನೇನೂ ಇಲ್ಲ ಗುರು. ಎಂಥೆಂಥಾ ನಟ-ನಟಿಯರನ್ನ ಹಾಕ್ಕೊಂಡು ಎಷ್ಟು ಒಳ್ಳೆ ಸಿನೇಮಾ ಮಾಡಬಹುದಿತ್ತು. ಕಥೆಯನ್ನ ಬರೆದವರು ಹಾಗೂ ಅದನ್ನ ಇಷ್ಟ ಪಟ್ಟು ಸಿನೇಮಾ ಮಾಡಬೇಕು ಅಂತ ಆರಿಸಿಕೊಂಡೊವ್ರು ಇಬ್ರಿಗೂ ತಲೆ ಇಲ್ಲಾ.

ಛೇ! ಇಷ್ಟು ಕೆಟ್ದಾಗಿ ಸಿನೇಮಾ ಮಾಡಬಹುದಾ…

Highly Not Recommended Even In OTT.

Leave a Comment

Your email address will not be published. Required fields are marked *

Scroll to Top