A Mature Love Story..![]()
ಸಿನೇಮಾ ಚನ್ನಾಗಿಲ್ಲ,
ಸ್ಲೋ ಇದೆ,
ಕಥೆಯನ್ನ ಊಹಿಸಿಕೊಳ್ಳಬಹುದು
ಅಂತನ್ನೊ ನೂರೆಂಟು ಕ್ರಿಟಿಕ್ಸ್ ಗಳ ಮಧ್ಯೇಯೂ ಇಷ್ವವಾದ ಸಿನೇಮಾ..
ಕನ್ನಡದ 99, ಸಪ್ಯಸಾಗರದಾಚೆಯಲ್ಲೊ ಇವುಗಳಿಂದ ಪ್ರೇರಣೆಯ ಎಸೆನ್ಸು ಕಾಣ್ತಿದೆ ಸಿನೇಮಾದಲ್ಲಿ.
All songs are just Awrdome…
ಟೈಮ್ ಇದ್ರೆ ಒಮ್ಮೆ ನೂಡಿ.


