Suzhal 2 (2025)
ಪಕ್ಕಾ ಬಿಂಜ್ ವಾಚ್ ಶೋ!!
ತೆರೆಕಂಡ ದಿನಕ್ಕೆ ಕಾಯ್ದು ರಿಲಿಜ಼್ ಆದ ದಿನ ಒಮ್ಮೆಗೆ ಕುಳಿತು ವೀಕ್ಷಿಸಿ ಮುಗಿಸಿ ಬಿಡಬಹುದಾಂತ ಕೆಲವು ಶೋಗಳಿವೆ – Mirzapur Season 1 ಅಥವಾ Sacred Games ಹೇಗೋ, Suzhal 2 ಕೂಡ ಆ ಪಟ್ಟಿಯಲ್ಲಿ ಸೇರಿಕೊಂಡಿದೆ! ಈ ಹಳೆಯ ಅದಾಲತ್ ಶೋನ ಕೆ ಡಿ ಪಠಕ್ ಹೇಳಿದ “Jo dikhta hai, woh hota nahi” ಎಂಬ ಡೈಲಾಗ್ ಗೆ ತಕ್ಕ ಹಾಗೆ ಕಥೆಯನ್ನ ಬರ್ದು ನಿರ್ದೇಶನ ಮಾಡಿದ್ದಾರೆ.. ಯಾವುದು ಹೌದು ಅಂತ ಅಂದುಕೊಳ್ಳುತ್ತಿರುತ್ತೆವೊ ಅದು ಆಗದೆ ಬೇರೆಯೆ ಹೊಸ ಆಯಾಮಗಳಿಗೆ ತಿರುಗುವ ಕಥೆ.
ಹಳೆಯ ರಹಸ್ಯಗಳು, ಹೊಸ ತಿರುವುಗಳು ಮತ್ತು ನಿರೀಕ್ಷಿಸಲಾಗದ ಘಟನೆಗಳು—ಇವೆಲ್ಲವೂ ಸೇರಿ, ಕುತೂಹಲವನ್ನು ಹೊಸ ಮಟ್ಟಕ್ಕೆ ಕೊಂಡೊಯ್ಯುತ್ತದೆ. Pushkar ಮತ್ತು Gayathri ಕ್ರಿಯೇಟಿವಿಟಿಗೆ 👏
ಆದಷ್ಟು ಬೇಗ ಮೂರನೇ ಸೀಸನ್ ಬರ್ಲಿ ಎನ್ನುವ ಆಶಯ.
ವೀಕೆಂಡ್‌ಗಾಗಿ ಪರ್ಫೇಕ್ಟ್ ಬಿಂಜ್ ವಾಚ್ ಆಯ್ಕೆ ಬೇಕಾ?
ಇದನ್ನ ನೋಡಿ!
Must Watch!!


