Cringe story with grate Casting team.
ಎಲ್ಲವೂ ಎಲ್ಲ ಕಾಲಕ್ಕೆ ಸಲ್ಲೊದಿಲ್ಲ ಅನ್ನೊದು ಇದೆ ಕಾರಣಕ್ಕೆ. ಒಂದು ಟೈಮ್ ಅಲ್ಲಿ ಸೂಪರ್ ಹಿಟ್ ಆದಂಥ ಈ ಸರಣಿಯ ಕಥೆಗಳು ಇವತ್ತು ಪ್ರೇಕ್ಷಕರ ಬಾಯಲಿ ಯಗ್ಗಾ ಬಿಗ್ಗಿಯಾಗಿ ಉಗ್ಸಿಕೊಳ್ತಿವೆ.
ಥೂ! ಹಬ್ಬದ ಟೈಮಿಗೆ ವೆಸ್ಟ್ ಆದ ಸಂಗತಿ.!!
ಸಿನೇಮಾದಲ್ಲಿ ಏನೇನೂ ಇಲ್ಲ ಗುರು. ಎಂಥೆಂಥಾ ನಟ-ನಟಿಯರನ್ನ ಹಾಕ್ಕೊಂಡು ಎಷ್ಟು ಒಳ್ಳೆ ಸಿನೇಮಾ ಮಾಡಬಹುದಿತ್ತು. ಕಥೆಯನ್ನ ಬರೆದವರು ಹಾಗೂ ಅದನ್ನ ಇಷ್ಟ ಪಟ್ಟು ಸಿನೇಮಾ ಮಾಡಬೇಕು ಅಂತ ಆರಿಸಿಕೊಂಡೊವ್ರು ಇಬ್ರಿಗೂ ತಲೆ ಇಲ್ಲಾ.
ಛೇ! ಇಷ್ಟು ಕೆಟ್ದಾಗಿ ಸಿನೇಮಾ ಮಾಡಬಹುದಾ…
Highly Not Recommended Even In OTT.

