ಕಾಜೋಲ್, ಕೃತಿ ಸನೋನ್ ಮತ್ತು ಶಹೀರ್ ಶೇಖ್ ಒಳಗೊಂಡ ದೋ ಪತ್ತಿ ಸಧ್ಯಕ್ಕೆ ನೆಟ್‌ಫ್ಲಿಕ್ಸ್‌ನಲ್ಲಿದೆ.
ಕೌಟುಂಬಿಕ ದೌರ್ಜನ್ಯದ (Domestic Violence) ಕುರಿತಾದ ಕಥೆಯಲ್ಲಿ ಕೃತಿ ಅವಳಿ ಸಹೋದರಿಯರ ಪಾತ್ರವನ್ನು ನಿರ್ವಹಿಸಿದ್ದಾಳೆ. ಕೃತಿಯ ಹಾಗು ಕಾಜೋಲ್ ಳ ಅಭಿನಯವು ಯೋಗ್ಯವಾಗಿದ್ದರೂ, ಡಬ್ಬಾ ಬರವಣಿಗೆಯ ಕಾರಣದಿಂದ ಪಾತ್ರಗಳು ಪ್ರಭಾವವನ್ನು ಹೊಂದಿಲ್ಲ. ಸಿನೇಮಾದಲ್ಲಿ ಕಾಜೋಲ್ ಕಾಣ್ಲೆ ಇಲ್ಲಾ ಅಂತನಸ್ತು..
ಈ ಮಂಚೆ ಅದೆಷ್ಟೋ ಸಿನೇಮಾಗಳು ಈ ಕಾನ್ಸೆಪ್ಟಿನಲ್ಲಿ ಬಂಧೋಗಿವೆ. ಸಿನೇಮಾದ ಕಥೆಯನ್ನ ಮೊದಲ ಹತ್ತಿಪ್ಪತ್ತು ನಿಮಿಷದಲ್ಲೆ ನಿರ್ಧರಿಸಬಹುದು.. ಹಿಂಗಾಗಿ ಎರಡು ತಾಸು ವೆಸ್ಟ್ ಆಯ್ತು.
Not recommended ..

