Venom : The Last Dance

ವೆನಮ್: ದಿ ಲಾಸ್ಟ್ ಡ್ಯಾನ್ಸ್ ವೆನಮ್ ಫ್ರಾಂಚೈಸಿಯ ಅಂತಿಮ ಭಾಗವಾಗಿದೆ ಅಷ್ಟು ಹೈಪರ್ ಸೂಪರ್ ಪಾತ್ರ ಇಲ್ದೆ ಇದ್ರೂ ಇನ್ಮುಂದೆ ಈ ಪಾತ್ರ ಮುಗಿತು ಅನ್ನೊ ದುಃಖ ಅಂತು ಇದೆ.

Miss You Venom 😔

ಚಿತ್ರದ ಕಥೆ ಎಡಿ ಮತ್ತು ವೆನಮ್ ಅವರಿಬ್ಬರ ಸಂಬಂಧದ ಮೇಲೆ ಹೆಚ್ಚು ಕೇಂದ್ರೀಕರಿಸಿದ್ದು, ಈ ಬಾರಿ ಅವರು ಯು.ಎಸ್. ಸೇನೆ ಮತ್ತು ಭಯಾನಕ ಎಲಿಯನ್ ಶತ್ರುಗಳ ವಿರುದ್ಧ ಸವಾಲುಗಳನ್ನು ಎದುರಿಸುತ್ತಾರೆ. ಹಾಸ್ಯ, ಆಕ್ಷನ್ ಮತ್ತು ಭಾವನಾತ್ಮಕ ದೃಶ್ಯಗಳು ಚಿತ್ರಕ್ಕೆ ವಿಶೇಷತೆ ನೀಡಿವೆ.

ಮಾರ್ವಲ್ ಫ್ಯಾನ್ ಆಗಿದ್ದರೆ ಚಿತ್ರ ಇನ್ನೂ ಇಷ್ಟ ಆಗತ್ತೆ.

ಸಾಧ್ಯವಾದರೆ Watch in iMax for theater experience.

ಒಟ್ಟಿನಲ್ಲಿ, “ವೆನಮ್: ದಿ ಲಾಸ್ಟ್ ಡ್ಯಾನ್ಸ್” ಸೂಪರ್‌ಹೀರೋ ಪ್ರೇಮಿಗಳು ಮತ್ತು ಆಕ್ಷನ್ ಚಿತ್ರ ಪ್ರೇಮಿಗಳಿಗೆ ಅತ್ಯಂತ ಮೆಚ್ಚುಗೆಯ ಅನುಭವವನ್ನು ನೀಡುವಂತೆ ರೂಪುಗೊಂಡಿದೆ.

Leave a Comment

Your email address will not be published. Required fields are marked *

Scroll to Top