ನವೆಂಬರ್ ಬಂತೆಂದರೆ ಕನ್ನಡದ ಕಂಪವನ್ನ ಊರಿಗೆಲ್ಲ ಪಸರಿಸುವ ಅನೇಕ ಕಾರ್ಯಗಳ ನಡುವೆ. ಒಂದಷ್ಟು ಔಟ್ ಆಫ್ ದಿ ಬಾಕ್ಸ್ ಯೋಚನೆ ಮಾಡಿ ನಿಜವಾದ ಕನ್ನಡ ಕೆಲಸವನ್ನ ಹಿಂಗೂ ಮಾಡಬಹುದು ಅನ್ನೊ ಚಿಕ್ಕ ಕಥೆಯನ್ನ ನಿಶಾಂತ್ ಅವ್ರು ಕಿರಚಿತ್ರದ ಮುಖಾಂತರ ಹೇಳೊದಕ್ಕೆ ಹೊರಟಿದ್ದಾರೆ.
ಐಟಿ ಬಿಟಿಯಂಥಾ ಥಳಕು ಬಳಕಿನಲ್ಲಿ ಕನ್ನಡಕ್ಕೆ ಸಿಗಬೇಕಾದ ಗೌರವವನ್ನ ತನ್ನದೇ ಆದ ಶೈಲಿಯಲ್ಲಿ ತಂದುಕೊಡಲು ಪ್ರಯತ್ನಿಸುವ ಪ್ರವೀಣ್ ಎನ್ನುವ ಹುಡುಗನ ಕಥೆ.
ಕಾನ್ಸೆಪ್ಟ್ ಇಷ್ಟವಾಯ್ತು…


